ಬಿ ಎಸ್ ವೈ ಶೋಭಾ ಕರಂದ್ಲಾಜೆ ವಾಮಾಚಾರ ಮಾಡಿಸಲು ಕೇರಳಕ್ಕೆ ಹೋಗ್ತಾರೆ | ಕೈ ನಾಯಕ ಹೇಳಿಕೆ

2018-11-30 91

Beluru Gopalakrishna Said that Former Chief Minister Yeddyurappa and MP Shobha Karandlaje go to Kerala for witchcraft.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಚಿಕಿತ್ಸೆಯ ನೆಪವೊಡ್ಡಿ ಕೇರಳಕ್ಕೆ ವಾಮಾಚಾರ ಮಾಡಿಸಲು ಹೋಗುತ್ತಾರೆ ಎಂದು ಬೇಳೂರು ಗೋಪಾಲಕೃಷ್ಣ ಹೊಸ ಬಾಂಬ್ ಸಿಡಿಸಿದ್ದಾರೆ.

Videos similaires